ಇಬ್ಬರು ವ್ಯಕ್ತಿಗಳು ಬೈಬಲ್ ಅಧ್ಯಯನ ಮಾಡುತ್ತಿರುವುದು

ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ಸಂತೃಪ್ತಿಕರವಾದ ಜೀವನವನ್ನು ಅನುಭವಿಸುವುದಕ್ಕೆ ಬೈಬಲ್ ನಿಮಗೆ ಕೀಲಿಕೈಯನ್ನು ಒದಗಿಸುತ್ತದೆ.


ದೇವರು

ಸ್ತ್ರೀಯೊಬ್ಬಳು ಪ್ರಾರ್ಥಿಸುತ್ತಿರುವುದು

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

ಎಲ್ಲಾ ಧರ್ಮಗಳು ದೇವರನ್ನು ಮೆಚ್ಚಿಸುತ್ತವೊ, ಅಥವಾ ಕೇವಲ ಒಂದೇ ಧರ್ಮವು ದೇವರನ್ನು ಮೆಚ್ಚಿಸುತ್ತದೊ? ಸತ್ಯ ಕ್ರೈಸ್ತರನ್ನು ನೀವು ಹೇಗೆ ಗುರುತಿಸಬಲ್ಲಿರಿ?



ಇದು ಯೆಹೋವನ ಸಾಕ್ಷಿಗಳ ನಂಬಿಕೆ, ಬೋಧನೆ ಮತ್ತು ಕಾರ್ಯಚಟುವಟಿಕೆಗಳ ಕುರಿತ ಅಧಿಕೃತ ವೆಬ್ ಸೈಟ್ ಆಗಿದೆ. The Watchtower Bible and Tract Society of New York, Inc. ಇದು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಕಾನೂನು ಸಮ್ಮತ ಸಂಘಟನೆಯಾಗಿದೆ.

ಇವುಗಳ ಕೆಲವು ಪುಟಗಳು PDF ಫಾರ್ಮೇಟಿನಲ್ಲಿವೆ.

ನಿಮ್ಮನ್ನು ಆಮಂತ್ರಿಸುತ್ತೇವೆ

ಬೈಬಲಿನ ಕುರಿತು ಹೆಚ್ಚಿನ ವಿಷಯ ತಿಳಿದುಕೊಳ್ಳಲು ಇಷ್ಟವಿದೆಯೋ?

ಬೈಬಲ್ ಕಥೆಗಳ ನನ್ನ ಪುಸ್ತಕ

ಪುಟ್ಟ ಹುಡುಗನೊಂದಿಗೆ ಯೇಸು

ಇದು ಸತ್ಯ ಕಥೆಗಳ ಒಂದು ಪುಸ್ತಕವಾಗಿದೆ. ಇದರಲ್ಲಿರುವ ಕಥೆಗಳನ್ನು ಲೋಕದ ಅತ್ಯಂತ ಮಹಾನ್ ಗ್ರಂಥವಾದ ಬೈಬಲ್ ನಿಂದ ತೆಗೆಯಲಾಗಿದೆ.